ವಿಕ್ರಾಂತ ರೋಣ NFTಯಲ್ಲಿ ಬಿಡುಗಡೆಯಾಗಲಿದೆ?
ಆ ಚಿತ್ರ ಯಾವುದು?
ಹ್ಹ... ಅದೇ ದೇಶದ ಗಡಿ ದಾಟಿ ಪ್ರಪಂಚದ ತುಂಬಾ ಸದ್ದು ಮಾಡ್ತಾ ಇದೇ ತಿಂಗಳು ಅಂದರೆ ಜುಲೈ 28 ಪ್ರಪಂಚದಾದ್ಯಂತ ರಿಲೀಸ್ ಆಗ್ತಾ ಇರೋ ನಮ್ಮ ಸ್ಯಾಂಡಲ್ ವುಡ್ ನ ವಿಕ್ರಾಂತ ರೋಣ. ಇನ್ನೊಂದು ಏನ್ ಅಂದರೆ ಅದು ಕೂಡಾ 3D ಅಲ್ಲಿ. ವಿಕ್ರಾಂತ ರೋಣ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ, ನಿರೂಪ್ ಭಂಡಾರಿ, ನೀತಾ ಅಶೋಕ್ ಅಭಿನಯಿಸಿದ್ದಾರೆ. ಅನೂಪ್ ಭಂಡಾರಿ ಡೈರೆಕ್ಷನ್ ಮಾಡಿದ್ಧಾರೆ ಮತ್ತು ಈ ಚಿತ್ರ ಜಾಕ್ ಮಂಜುನಾಥ್ ಅವರು ನಿರ್ಮಿಸಿದ್ದಾರೆ.
ಪ್ರಪಂಚದ ಮೊಟ್ಟ ಮೊದಲ NFT ಬ್ಲಾಕ್ ಚೈನ್ ಟಿಕೆಟ್ ಬುಕಿಂಗ್ ಪ್ಲಾಟ್ಫಾರ್ಮ್ ಆದ ಬ್ಲಾಕ್ ಟಿಕೆಟ್ ಎಂಬ ಕಂಪೆನಿ ಜೊತೆ ವಿಕ್ರಾಂತ ರೋಣ ಚಿತ್ರ ಕೈ ಜೋಡಿಸಿದ್ದು, ಇಂದು ಸಂಜೆ 3.30 ಕ್ಕೆ Magnolia Hall! Bengaluru ನಲ್ಲಿ ಕಾರ್ಯಕ್ರಮ ನಡೆಯಲಿದೆ.
ಸ್ಟಾರ್ ಹೀರೋಗಳು ನಟಿಸೋ ತಮ್ಮ ಸಿನಿಮಾದಲ್ಲಿ ಬಳಸಿದ ಬೈಕ್ ಕಾರು. ಗನ್ ಆ ಹೀರೋ ಪ್ರತಿಮೆ ಇತ್ಯಾದಿ ವಸ್ತುಗಳನ್ನ ಸೇಮ್ ಟು ಸೇಮ್ ಮಾಡಿ ಮಾರುಕಟ್ಟೆಗೆ ಮಾರಾಟಕ್ಕೆ ಬಿಡೋ ಪದ್ಧತಿ ಈಗ ಚಿತ್ರರಂಗದಲ್ಲಿ ಶುರುವಾಗಿದೆ
ಮೆಟಾವರ್ಸ್ ಮೂಲಕ ತಮ್ಮ ನೆಚ್ಚಿನ ಸ್ಟಾರ್ಸ್ ಭೇಟಿಯಾಗಲು ಫ್ಯಾನ್ಸ್ ಕಾತುರರಾಗಿದ್ದಾರೆ. ದುಬೈ ಟೆಕ್ ಕಂಪನಿಯೊಂದು ಇಂಡಿಯನ್ ಸ್ಟಾರ್ ಕಿಚ್ಚ ಸುದೀಪ ಜೊತೆ ಕೈ ಜೋಡಿಸಿದ್ದು, NFT ಮಾರುಕಟ್ಟೆಗೆ ಕನ್ನಡ ಚಿತ್ರರಂಗ ಉತ್ತಮ ವೇದಿಕೆಯಾಗಿದೆ.
ಅದ್ದೂರಿಯಾಗಿ ಬಿಡುಗಡೆ ಆಗ್ತಾ ಇರೋ ವಿಕ್ರಾಂತ ರೋಣ ಚಿತ್ರ ಯಶಸ್ಸು ಗಳಿಸಲಿ ಎಂದು ನಮ್ಮ ಕಡೆಯಿಂದ ಹಾಗೂ ಕನ್ನಡಿಗರಿಂದ ತುಂಬಾ ಹೃದಯದ ಶುಭಾಶಯಗಳು.
ಹೆಚ್ಚಿನ ಮಾಹಿತಿಗೆ ನಮ್ಮ ಸ್ಯಾಂಡಲ್ ವುಡ್ ಮೇನಿಯಾ ಫಾಲೋ ಮಾಡೋಕೆ ಮರಿಬೇಡಿ.
Follow me on -
Youtube: https://www.youtube.com/channel/UC6e5HUxTM-WrR3KJoRDp8bg
Facebook: https://www.facebook.com/sandalwoodmania1
Instagram: https://www.instagram.com/rkcreatiions
Twitter: https://twitter.com/sandalwood_Off
#Vikrantrona #kichchaSudeep #SandalwoodMania #Sandalwood #KFI #NFT #Metaverse #Kichchaverse #Trending #Kannada